ಕನ್ನಡಿಗರ ಒನ್-ಸ್ಟಾಪ್ ಡಿಜಿಟಲ್ ಡೆಸ್ಟಿನೇಶನ್

ತಾಂತ್ರಿಕ ಜ್ಞಾನ – ಎಲ್ಲವೂ ಕನ್ನಡದಲ್ಲೇ – ಅದು ನಿಮ್ಮ ಬೆರಳ ತುದಿಯಲ್ಲೇ.

AuxAlpha AI ಎಂಬ ಮಿಸ್ಟರಿ ಮಾಡೆಲ್ : ವಾರದ AI ಕ್ರಾಂತಿಯ ಸಂಪೂರ್ಣ ವಿವರ

AuxAlpha

AuxAlpha AI ಎಂಬ ಮಿಸ್ಟರಿ ಮಾಡೆಲ್ : ಪ್ರತಿ ವಾರವೂ AI ಕ್ಷೇತ್ರದಲ್ಲಿ ಅಚ್ಚರಿಗಳು ಸಂಭವಿಸುತ್ತಿವೆ. ಈ ವಾರವಂತೂ ಒಂದು ನಿಗೂಢ ಮಾಡೆಲ್ ಇಡೀ ಟೆಕ್ ಜಗತ್ತನ್ನೇ ಗಮನ ಸೆಳೆದಿದೆ. ಜೊತೆಗೆ Google, OpenAI ಮತ್ತು ಚೀನಾದ ರೋಬೋಟಿಕ್ಸ್ ಕ್ಷೇತ್ರದಿಂದಲೂ ಬೃಹತ್ ಸುದ್ದಿಗಳು ಬಂದಿವೆ. ಈ ವಾರದ ಎಲ್ಲಾ ಪ್ರಮುಖ AI ಬೆಳವಣಿಗೆಗಳನ್ನು ಸರಳ ಕನ್ನಡದಲ್ಲಿ ತಿಳಿದುಕೊಳ್ಳೋಣ. AuxAlpha: ಚೀನಾದ Z.AI ಸಂಸ್ಥೆಯ ಮಿಸ್ಟರಿ ಮಾಡೆಲ್ ಈ ವಾರದ ದೊಡ್ಡ ಸುದ್ದಿ ಎಂದರೆ AuxAlpha (ಮೂಲತಃ “Ox … ಇನ್ನಷ್ಟು ಓದಿ

ನಾನು 30 ದಿನ ಬೆಳಿಗ್ಗೆ 4:30ಗೆ ಎದ್ದೆ — #5AMClub ಟ್ರೆಂಡ್ ನಿಜಕ್ಕೂ ಕೆಲಸ ಮಾಡುತ್ತಾ?

5AM Club 30 ದಿನ ಟ್ರೆಂಡ್ ಅನುಭವ

5AM Club — ಪ್ರಪಂಚದಾದ್ಯಂತ #5AMClub ಟ್ರೆಂಡ್ ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದು ನಿಜವಾಗಿಯೂ ಲೈಫ್ ಬದಲಾಯಿಸುತ್ತಾ, ಅಥವಾ ಬರೀ ಇನ್‌ಸ್ಟಾಗ್ರಾಂ ಫೋಟೋಗೆ ಚೆನ್ನಾಗಿ ಕಾಣುತ್ತಾ ಅಷ್ಟೇನಾ? ನಾನೇ ಟ್ರೈ ಮಾಡಿ ನೋಡಿದೆ. ಮೊದಲೇ ಒಂದು ಮಾತು ಹೇಳಬೇಕು. 4:30ಗೆ ಎದ್ದೇಳುವುದನ್ನು 30 ದಿನ ಟ್ರೈ ಮಾಡಬೇಕು ಅಂತ ಡಿಸೈಡ್ ಮಾಡಿದಾಗ, ನನ್ನ ತಲೆಯಲ್ಲಿ ಒಂದು ಸಿನಿಮಾ ಸೀನ್ ಇತ್ತು — ಕಿಟಕಿ ಹತ್ರ ನಿಂತು ಬಿಸಿ ಕಾಫಿ ಹಿಡಿದು, ಡೈರಿ ಬರೆಯುತ್ತಾ, … ಇನ್ನಷ್ಟು ಓದಿ

2026 ರ ಸೀಕ್ರೆಟ್: ಮನೆಯಿಂದಲೇ ಮೊಬೈಲ್‌ ಮೂಲಕ ಹಣ ಗಳಿಸೋ ಆ್ಯಪ್‌ಗಳು

2026 ರಲ್ಲಿ ಮನೆಯಿಂದಲೇ ಮೊಬೈಲ್‌ ಮೂಲಕ ಹಣ ಗಳಿಸೋ ಆ್ಯಪ್‌ಗಳು

2026 ರಲ್ಲಿ ಮನೆಯಿಂದಲೇ ಮೊಬೈಲ್‌ ಮೂಲಕ ಹಣ ಗಳಿಸೋ ಆ್ಯಪ್‌ಗಳು! ಈ ರೀತಿ ಹಲವು ಜಾಹೀರಾತು ನೋಡಿರ್ತಿರಿ ಅಲ್ವಾ? Instagram ರೀಲ್ಸ್ ನೋಡ್ತಾ ಇರ್ತೀರಿ ಅಲ್ವಾ? “ಒಂದೇ ಒಂದು ಕ್ಲಿಕ್ ಮಾಡಿ, ದಿನಕ್ಕೆ ₹5,000 ಗ್ಯಾರಂಟಿ!” ಅನ್ನೋ ಆ್ಯಡ್‌ಗಳು ಪದೇಪದೇ ಬರ್ತಿರುತ್ತೆ. ಈ ಜಾಹೀರಾತುಗಳನ್ನ ನೀವು ದಿನಾ ನೋಡ್ತಾನೇ ಇರ್ತೀರಾ ಅಲ್ವಾ? ಆದ್ರೆ ನಿಜ ಹೇಳ್ಬೇಕಂದ್ರೆ, ಇಂಥಾ ಹೆಚ್ಚಿನ ಆಪ್‌ಗಳು ಫೇಕ್ ಆಗಿರ್ತವೆ ಇಲ್ಲಾಂದ್ರೆ ಸುಮ್ನೆ ನಮ್ ಟೈಮ್ ವೇಸ್ಟ್ ಮಾಡ್ತವೆ. ಆದ್ರೆ ಇದರ ಮಧ್ಯೆ, ನಿಜವಾಗ್ಲೂ … ಇನ್ನಷ್ಟು ಓದಿ

Meta Muse Code: ಹೊಸ AI ಏಜೆಂಟ್ ಜಗತ್ತನ್ನೇ ಬದಲಿಸುತ್ತಾ?

“ಅಮೆರಿಕ ಮತ್ತು ಚೀನಾ ನಡುವಿನ ಜಾಗತಿಕ AI ತಂತ್ರಜ್ಞಾನ ಪೈಪೋಟಿ ಮತ್ತು ಹೊಸ AI ಟೂಲ್‌ಗಳ ಬೆಳವಣಿಗೆ”

AI ಪ್ರಪಂಚದಲ್ಲಿ ಮಹಾಯುದ್ಧ – Meta Muse Code ನ ಕಮಾಲ್, ಚೀನಾದ ಅಬ್ಬರ ಮತ್ತು ಹೊಸ AI ಟೂಲ್‌ಗಳು! ಸ್ನೇಹಿತರೇ, AI ಪ್ರಪಂಚದಲ್ಲಿ ಈಗ ಭಾರೀ ಸ್ಪರ್ಧೆ ನಡೀತಿದೆ. ಒಂದು ಕಡೆ ಅಮೆರಿಕದ ದೊಡ್ಡ ಕಂಪನಿಗಳು, ಇನ್ನೊಂದು ಕಡೆ ಚೀನಾದ ಟೆಕ್ ದೈತ್ಯರು – ಇಬ್ಬರೂ ಒಬ್ಬರಿಗಿಂತ ಒಬ್ಬರು ಮುಂದೆ ಹೋಗೋಕೆ ಪೈಪೋಟಿ ನಡೆಸ್ತಿದ್ದಾರೆ. ಈ ಸ್ಪರ್ಧೆಯ ಮಧ್ಯೆ Meta ತನ್ನ ಹೊಸ Muse Code ಎಂಬ AI ಕೋಡಿಂಗ್ ಏಜೆಂಟ್ ಬಿಡುಗಡೆ ಮಾಡಿ ಎಲ್ಲರ … ಇನ್ನಷ್ಟು ಓದಿ

ಪ್ರಣವ್ ಸಿ ಗೌಡ ಯಾರು? 85 ಸೆಕೆಂಡಿನಲ್ಲಿ ವಿಶ್ವದಾಖಲೆ ಬರೆದ ಮಾಲೂರಿನ ಪ್ರತಿಭೆಯ ಯಶೋಗಾಥೆ

ಮಾಲೂರಿನ ಪ್ರಣವ್ ಸಿ ಗೌಡ World Book of Records ಪ್ರಮಾಣಪತ್ರ ಹಿಡಿದ ಚಿತ್ರ – Pranav C Gowda World Record

ಆರು ವರ್ಷದ ಬಾಲಕನಿಂದ ಆರಂಭವಾದ ಗಣಿತದ ಪಯಣ ಇಂದು ವಿಶ್ವದಾಖಲೆಗಳವರೆಗೆ ತಲುಪಿದೆ. ರೈತ ಕುಟುಂಬದ ಈ ಮಗುವಿನ ಯಶೋಗಾಥೆ ಪ್ರತಿಯೊಬ್ಬ ವಿದ್ಯಾರ್ಥಿಗೂ ಸ್ಫೂರ್ತಿ. ಪ್ರಣವ್ ಸಿ ಗೌಡ (Pranav C Gowda) ಯಾರು? ವೇದಿಕೆಯ ಮೇಲೆ ಆ ಹುಡುಗ ಬಂದು ನಿಂತಾಗ ಅವನ ಕೈಯಲ್ಲಿ ಏನೂ ಇರಲಿಲ್ಲ. ಪೆನ್ನಿಲ್ಲ, ಪೇಪರ್ ಇಲ್ಲ, ಕೊನೆಗೆ ಕೈಯಲ್ಲೊಂದು ಕ್ಯಾಲ್ಕುಲೇಟರ್ ಕೂಡ ಇರಲಿಲ್ಲ! ಎದುರಿಗೆ ಗಂಭೀರವಾಗಿ ಕುಳಿತಿದ್ದ ತೀರ್ಪುಗಾರರ ಕೈಯಲ್ಲಿ ಮಾತ್ರ ಸ್ಟಾಪ್‌ವಾಚ್ ಇತ್ತು. ಸಭಾಂಗಣದಲ್ಲಿ ನೂರಾರು ಜನರಿದ್ದರೂ ಪೂರ್ಣ ಮೌನ. … ಇನ್ನಷ್ಟು ಓದಿ

ಶಿಕ್ಷಕರು AI ಅನ್ನು ಹೇಗೆ ಬಳಸಬಹುದು?

ಶಿಕ್ಷಕರು AI ಅನ್ನು ಹೇಗೆಲ್ಲಾ ಬಳಸಬಹುದು?

ಶಿಕ್ಷಕರು AI ಅನ್ನು ಹೇಗೆಲ್ಲಾ ಬಳಸಬಹುದು? ಎಂಬ ಪ್ರಶ್ನೆ ಈಗಾಗಲೇ ಹಲವು ಶಿಕ್ಷಕರಲ್ಲಿದೆ, AI ಇತಿಹಾಸ, ಭಾರತದಲ್ಲಿ ಅದರ ಬೆಳವಣಿಗೆ ಬಗ್ಗೆ ಓದಿದ ನಂತರ ಶಿಕ್ಷಕರು ಅದನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸಿದರೆ ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಲೇಖನ ಬರೆಯುತ್ತಿದ್ದೇನೆ, ಇದರಲ್ಲಿ ಹಲವು ಭಾಗಗಳು ಬರುತ್ತಿದ್ದು, ಶಿಕ್ಷಕರಿಗೆ ತುಂಬಾ ಅತ್ಯುತ್ತಮ ಮಾಹಿತಿ ನೀಡುತ್ತದೆ, ಶಿಕ್ಷಕರು ತರಗತಿಗೆ ಹೋಗುವ ಮುನ್ನ ಪಾಠ ಯೋಜನೆ ಬರೆಯಬೇಕು. ಪರೀಕ್ಷೆ ಬಂದರೆ ಪ್ರಶ್ನೆ ಪತ್ರಿಕೆ, ಆಮೇಲೆ ಉತ್ತರ ಪತ್ರಿಕೆಗಳ … ಇನ್ನಷ್ಟು ಓದಿ

ಶಿಕ್ಷಣದಲ್ಲಿ AI ಕ್ರಾಂತಿ: ವಿದ್ಯಾರ್ಥಿಗಳು, ಶಿಕ್ಷಕರಿಗೆ ಏನೆಲ್ಲ ಬದಲಾವಣೆ?

ಶಿಕ್ಷಣದಲ್ಲಿ AI ಕ್ರಾಂತಿ - ತರಗತಿಯಲ್ಲಿ AI ಟ್ಯೂಟರ್ ಮತ್ತು ವೈಯಕ್ತಿಕ ಕಲಿಕಾ ಟ್ಯಾಬ್ಲೆಟ್ ಬಳಸುತ್ತಿರುವ ವಿದ್ಯಾರ್ಥಿಗಳು

ಶಿಕ್ಷಣದಲ್ಲಿ AI ಕ್ರಾಂತಿ ಎಂದರೆ ಸರಳವಾಗಿ ಹೇಳಬೇಕೆಂದರೆ, ಕಂಪ್ಯೂಟರ್ ಆಧಾರಿತ ವ್ಯವಸ್ಥೆಗಳು ವಿದ್ಯಾರ್ಥಿಗಳ ಕಲಿಕೆಗೆ, ಶಿಕ್ಷಕರ ಬೋಧನೆಗೆ ಸಹಾಯ ಮಾಡುವುದು. ChatGPT, Google Gemini, NotebookLM ನಂತಹ ಟೂಲ್‌ಗಳು ಇವತ್ತು ತರಗತಿಯ ಒಳಗೂ ಹೊರಗೂ ಬಳಕೆಯಾಗುತ್ತಿವೆ. ಇದೇ ಈಗ ಎಲ್ಲೆಡೆ ಚರ್ಚೆಯಾಗುತ್ತಿರುವ “ಶಿಕ್ಷಣದಲ್ಲಿ AI ಕ್ರಾಂತಿ”. ಈ ಬದಲಾವಣೆ ಇದ್ದಕ್ಕಿದ್ದಂತೆ ಬಂದದ್ದಲ್ಲ. ಕಳೆದ ಕೆಲವು ವರ್ಷಗಳಿಂದ ನಿಧಾನವಾಗಿ ಶಾಲೆ, ಕಾಲೇಜುಗಳ ಒಳಗೆ ಪ್ರವೇಶಿಸುತ್ತಿದ್ದ AI, ಇತ್ತೀಚಿನ ದಿನಗಳಲ್ಲಿ ವೇಗ ಪಡೆದುಕೊಂಡಿದೆ. ಮುಂದೆ, ಇದು ವಿದ್ಯಾರ್ಥಿ, ಶಿಕ್ಷಕ, ಪೋಷಕರಿಗೆ … ಇನ್ನಷ್ಟು ಓದಿ

ಜುಲೈನಲ್ಲಿ ಲಾಂಚ್ ಆಗುತ್ತಿರುವ ಟಾಪ್ ಮೊಬೈಲ್‌ಗಳು

ಜುಲೈನಲ್ಲಿ ಲಾಂಚ್ ಆಗುತ್ತಿರುವ ಟಾಪ್ ಮೊಬೈಲ್‌ಗಳು

ಜುಲೈನಲ್ಲಿ ಲಾಂಚ್ ಆಗುತ್ತಿರುವ ಟಾಪ್ ಮೊಬೈಲ್‌ಗಳು

2026 ರಲ್ಲಿ ಖರೀದಿಸಲು Best ಸ್ಮಾರ್ಟ್‌ಫೋನ್‌ಗಳು: Ultimate ಖರೀದಿ ಗೈಡ್

Multiple brand mobiles showing in one image which is explaining about best mobile phone

2026 ರಲ್ಲಿ ಖರೀದಿಸಲು Best ಸ್ಮಾರ್ಟ್‌ಫೋನ್‌ಗಳು: Ultimate ಖರೀದಿ ಗೈಡ್ ಇಲ್ಲಿದೆ. 2026 ಈಗಾಗಲೇ ಸ್ಮಾರ್ಟ್‌ಫೋನ್ ಪ್ರಿಯರಿಗೆ ಒಂದು ಜಬರ್ದಸ್ತ್ ವರ್ಷವಾಗಿದೆ. ಫೆಬ್ರವರಿಯಲ್ಲಿ Samsung Galaxy S26 ಸೀರಿಸ್‌ನಿಂದ ಶುರುವಾಗಿ, ಈಗ ಜುಲೈ ವರೆಗೆ ಪ್ರೀಮಿಯಂನಿಂದ ಬಜೆಟ್ ವರೆಗೆ ಹಲವು ಫೋನ್‌ಗಳು ಈಗಾಗಲೇ ಮಾರುಕಟ್ಟೆಗೆ ಬಂದಿವೆ. ನೀವು ಈಗಲೇ ಫೋನ್ ಖರೀದಿಸಲು ಬಯಸಿದ್ದರೆ, ಈ ಲೇಖನ ನಿಮಗೆ ಹೆಚ್ಚು ಸಹಾಯವಾಗಲಿದೆ — ಇಲ್ಲಿ ನಿಮಗೆ ಅನುಕೂಲವಾಗುವಂತೆ ಎಲ್ಲಾ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು, ಫ್ಲಾಗ್‌ಶಿಪ್ ಮತ್ತು ಬಜೆಟ್ ಫೋನ್‌ಗಳ ಪ್ರಮುಖ … ಇನ್ನಷ್ಟು ಓದಿ

ಕೃತಕ ಬುದ್ಧಿಮತ್ತೆ ಭಾಗ 2: ಭಾರತದ ಹಾದಿ, ಕಾನೂನು ಮತ್ತು ಮುಂದಿನ ಸವಾಲುಗಳು

IndiaAI Mission ಮತ್ತು ಭಾರತದ AI ನೀತಿಯ ಪ್ರಮುಖ ಅಂಶಗಳ ಚಿತ್ರಣ

ಎರಡು ಭಾಗಗಳ ಸರಣಿಯ ಎರಡನೇ ಭಾಗ ಮೊದಲ ಭಾಗದಲ್ಲಿ ನಾವು ಟ್ಯೂರಿಂಗ್ ಟೆಸ್ಟ್‌ನಿಂದ ChatGPT ವರೆಗಿನ ಎಪ್ಪತ್ತು ವರ್ಷಗಳ ಪ್ರಯಾಣವನ್ನು ನೋಡಿದೆವು — AI ಹೇಗೆ ಹುಟ್ಟಿತು, ಎರಡು “ಚಳಿಗಾಲ”ಗಳನ್ನು ದಾಟಿತು, ಮತ್ತು ಕೊನೆಗೆ ತಾನೇ ಕಲಿಯುವ ಸಾಮರ್ಥ್ಯ ಪಡೆದು ಇಂದಿನ ಹಂತಕ್ಕೆ ತಲುಪಿತು ಎಂಬುದನ್ನು. ಈಗ ಪ್ರಶ್ನೆ ಬೇರೆ. ಈ ತಂತ್ರಜ್ಞಾನ ಜಾಗತಿಕವಾಗಿ ಓಡುತ್ತಿರುವಾಗ ಭಾರತ ಎಲ್ಲಿ ನಿಂತಿದೆ? ನಮ್ಮ ರೈತರಿಗೆ, ವಿದ್ಯಾರ್ಥಿಗಳಿಗೆ, ರೋಗಿಗಳಿಗೆ ಇದರಿಂದ ಏನು ಪ್ರಯೋಜನ? ಮತ್ತು ದುರುಪಯೋಗ ತಡೆಯಲು ಯಾವ ಕಾನೂನುಗಳಿವೆ? … ಇನ್ನಷ್ಟು ಓದಿ