2026 ರ ಸೀಕ್ರೆಟ್: ಮನೆಯಿಂದಲೇ ಮೊಬೈಲ್ ಮೂಲಕ ಹಣ ಗಳಿಸೋ ಆ್ಯಪ್ಗಳು
2026 ರಲ್ಲಿ ಮನೆಯಿಂದಲೇ ಮೊಬೈಲ್ ಮೂಲಕ ಹಣ ಗಳಿಸೋ ಆ್ಯಪ್ಗಳು! ಈ ರೀತಿ ಹಲವು ಜಾಹೀರಾತು ನೋಡಿರ್ತಿರಿ ಅಲ್ವಾ? Instagram ರೀಲ್ಸ್ ನೋಡ್ತಾ ಇರ್ತೀರಿ ಅಲ್ವಾ? “ಒಂದೇ ಒಂದು ಕ್ಲಿಕ್ ಮಾಡಿ, ದಿನಕ್ಕೆ ₹5,000 ಗ್ಯಾರಂಟಿ!” ಅನ್ನೋ ಆ್ಯಡ್ಗಳು ಪದೇಪದೇ ಬರ್ತಿರುತ್ತೆ. ಈ ಜಾಹೀರಾತುಗಳನ್ನ ನೀವು ದಿನಾ ನೋಡ್ತಾನೇ ಇರ್ತೀರಾ ಅಲ್ವಾ? ಆದ್ರೆ ನಿಜ ಹೇಳ್ಬೇಕಂದ್ರೆ, ಇಂಥಾ ಹೆಚ್ಚಿನ ಆಪ್ಗಳು ಫೇಕ್ ಆಗಿರ್ತವೆ ಇಲ್ಲಾಂದ್ರೆ ಸುಮ್ನೆ ನಮ್ ಟೈಮ್ ವೇಸ್ಟ್ ಮಾಡ್ತವೆ. ಆದ್ರೆ ಇದರ ಮಧ್ಯೆ, ನಿಜವಾಗ್ಲೂ … ಇನ್ನಷ್ಟು ಓದಿ