ಕೃತಕ ಬುದ್ಧಿಮತ್ತೆಯ ಇತಿಹಾಸ: AI ಹುಟ್ಟಿದ್ದೆಲ್ಲಿ, ಬೆಳೆದಿದ್ದೆಲ್ಲಿ, ಭವಿಷ್ಯದ ದಾರಿಯೇನು?
70 ವರ್ಷಗಳ ಪ್ರಯಾಣ, ಒಂದೇ ಲೇಖನದಲ್ಲಿ ಬೆಳಗ್ಗೆ ಎದ್ದ ಕ್ಷಣದಿಂದ ರಾತ್ರಿ ಮಲಗುವವರೆಗೆ ನಾವು ಎಷ್ಟು ಬಾರಿ ಕೃತಕ ಬುದ್ಧಿಮತ್ತೆಯನ್ನು ಬಳಸುತ್ತೇವೆ ಎಂಬುದನ್ನು ಲೆಕ್ಕ ಹಾಕಿದರೆ ಅಚ್ಚರಿಯಾಗುತ್ತದೆ. ಮೊಬೈಲ್ ಅನ್ಲಾಕ್ ಮಾಡುವ ಫೇಸ್ ರಿಕಾಗ್ನಜೇಷನ್, Google Map ನ ನ್ಯಾವಿಗೇಷನ್, ನಮ್ಮ ಆಸಕ್ತಿಗೆ ಅನುಗುಣವಾಗಿ YouTube ಮತ್ತು Facebook ಮಾಡುವ ಶಿಫಾರಸುಗಳು, ಬ್ಯಾಂಕಿನ ವಂಚನೆ ಪತ್ತೆ ವ್ಯವಸ್ಥೆ — ಇವೆಲ್ಲವುಗಳ ಹಿಂದೆ AI ಇದೆ ಎಂದರೆ ನಂಬುತ್ತೀರಾ? ನಂಬಲೇ ಬೇಕು ಏಕೆಂದರೆ ಇದು ಸತ್ಯ! ಆದರೆ ಈ … ಇನ್ನಷ್ಟು ಓದಿ